Kannada Actor Sudeep Act In Chiranjeevi's 151st Movie | Filmibeat Kannada

2017-08-03 1

ತೆಲುಗಿನ ಸ್ವಾತಂತ್ರ್ಯ ಹೋರಾಟಗಾರ 'ಉಯ್ಯಲವಾಡ ನರಸಿಂಹ ರೆಡ್ಡಿ' ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಲು ನಿರ್ದೇಶಕ ಸುರೇಂದರ್ ರೆಡ್ಡಿ ಹೊರಟಿದ್ದಾರೆ. 'ಉಯ್ಯಲವಾಡ ನರಸಿಂಹ ರೆಡ್ಡಿ' ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ ಈಗ ಇದೇ ಚಿತ್ರದ ಪ್ರಮುಖ ಪಾತ್ರಕ್ಕಾಗಿ ಸುದೀಪ್ ರವರಿಗೆ ಬುಲಾವ್ ಬಂದಿದೆಯಂತೆ ...

Sudeep has been approached to play one of the lead roles in Chiranjeevi's 151st movie, freedom fighter Uyyalawada Narasimha Reddy. The movie also has Bollywood star Amitabh Bachchan in a key role